Wednesday, June 26, 2013

ಫಲಕ ಪ್ರಸಿದ್ಧಿಗಾಗಿ

೧. ಹಿಂದೂಗಳೇ, ಸಂವೇದನಾಶೂನ್ಯ ಕಾಂಗ್ರೆಸ್ ಮುಖಂಡರಲ್ಲಿ
ಹಿಂದೂ ಭಕ್ತರಿಗೆ ಬೆಲೆಯಿಲ್ಲ ಎಂಬುದನ್ನು ಅರಿತುಕೊಳ್ಳಿರಿ !
ಉತ್ತರಾಖಂಡದ ಮಹಾಪ್ರವಾಹದಲ್ಲಿ ಸಾವಿರಾರು ಹಿಂದೂ ಭಕ್ತರು ಬಲಿಯಾಗಿದ್ದರೂ ಕೇಂದ್ರ ಗೃಹಮಂತ್ರಿ ಸುಶೀಲಕುಮಾರ ಶಿಂದೆಯವರು ಈ ಮಹಾಸಂಕಟವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸಿದ್ಧರಿಲ್ಲ !
೨. ಹಿಂದೂಗಳೇ, ಮತಾಂಧ ಕೆಸ್ತರ ಕುಟಿಲತೆಯನ್ನು ಅರಿತುಕೊಳ್ಳಿರಿ !
ಆದಿವಾಸಿ ಮಹಿಳೆಯರು ಮಗುವನ್ನು ಕಂಕುಳಿನಲ್ಲಿ ತೆಗೆದುಕೊಂಡಂತೆ, ಮದರ ಮೇರಿಯು ಯೇಸುವನ್ನು ಕಂಕುಳಿನಲ್ಲಿ ಎತ್ತಿಕೊಂಡಂತಹ ಪುತ್ಥಳಿಯೊಂದನ್ನು ಝಾರ್ಖಂಡಿನ ಚರ್ಚ್‌ವೊಂದರಲ್ಲಿ ನಿಲ್ಲಿಸಲಾಗಿದೆ. ಇದು ಆದಿವಾಸಿಗಳನ್ನು ಕೆಸ್ತರನ್ನಾಗಿಸುವ ಸಂಚಾಗಿದೆ, ಎಂದು ಆದಿವಾಸಿಗಳ ಧರ್ಮಗುರು ಬಂದನ ಟಿಘಾ ಇವರು ಹೇಳಿದ್ದಾರೆ.

Wednesday, October 13, 2010

ದಯಮಾಡಿ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ !!
http://www.kannadasanatanprabhat.blogspot.com/